top of page

Our Team.

This is your Team section. It's a great place to introduce your team and talk about what makes it special, such as your culture and work philosophy. Don't be afraid to illustrate personality and character to help users connect with your team.

31BPOmSPRrS._AC_SL1500_.jpg

 

Who are we? 

Kannada association of Greenville (KAG) is a nonprofit organization based in Greenville, SC. Upstate always had a community of Kannadigas who would come together to celebrate Ugadi or go out for picnic and such. However, there was no organization to provide structure or platform to these activities. With this in mind, a few passionate Upstate Kannada families brainstormed the idea to form an association to welcome, integrate, coordinate, network and unite the activities of all Kannadigas. The main aim is to preserve and promote Kannada language, art form, culture and heritage of the state of Karnataka in the upstate area of Greenville, SC for the benefit of present and future generations. 

 

Dedicated Kannadigas of KAG have been successful in registering this nonprofit organization under 501c. The association completed 10 years in 2017. KAG has always been blessed with committed, determined and enthusiastic set of members who have tremendously contributed to grow this organization and spread Kannada culture. 

 

Over the last 10 years, KAG has conducted many annual cultural events. The biggest of them being UGADI celebration (Vedic New Year) which brings all Kannadigas and their family from the greater Greenville region and beyond. KAG has set remarkable milestones in terms of the variety of cultural programs, charitable activities and support for local talent it has provided over the years.

 

KAG is a community that nourishes the feeling of “home away from home” for tens of hundreds of Kannada patriots who have resided in the greater Greenville area since the last few decades. KAG also assists new Kannadiga entrants in Greenville with local information as needed. 

 

KAG strives to the betterment of the community and people of this region and wish to grow as a strong cultural organization that can make a difference in upstate South Carolina.

 

KAG ಪರಿಚಯ (ಇಲ್ಲಿಯವರೆಗೂ ಬೆಳೆದು ಬಂದ ಹಾದಿ) 

 

KAG - ಕರ್ನಾಟಕ/ಕನ್ನಡ ಸಮುದಾಯವನ್ನು ಪ್ರತಿಬಿಂಬಿಸುವ ಒಂದು nonprofit ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಯ ಉದ್ದೇಶ greenville ಕನ್ನಡಿಗರ ನಡುವೆ ಕರ್ನಾಟಕ ಸಂಸ್ಕೃತಿ, ಕನ್ನಡ ಭಾಷೆ ಮತ್ತು ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವುದು. 

 

೨೦೦7 ರ ಮುನ್ಮ greenville ಕನ್ನಡಿಗ ಸಮುದಾಯ ಕರುನಾಡಿನ ಹಬ್ಬಗಳನ್ನು ಆಚರಿಸಲು ಹಾಗು ಇತರೆ ಚಟುವಟಿಕೆಗಳಿಗೆ ಒಂದು ಗೂಡುತಿದ್ದರು. ಆದರೆ ಈ ಚಟುವಟಿಗೆಗಳನ್ನು ಒಂದು ರಚನಾತ್ಮಕವಾಗಿ ಮಾಡಲು ಯಾವುದೇ ಸಂಸ್ಥೆಯಾಗಲಿ ಅಥವಾ ವೇದಿಕೆಯಾಗಲಿ ಇರಲಿಲ್ಲ. ಅದೂ ಅಲ್ಲದೆ ಸಮಯ ಕಳೆದಂತೆ ನಮ್ಮ ಕನ್ನಡಿಗರ ಸಂಖ್ಯೆ greenville ಪ್ರಾಂತ್ಯದಲ್ಲಿ ಗಣನೀಯವಾಗಿ ಹೆಚ್ಚಾಗಲು ಆರಂಭಿಸಿತು. ಇದನ್ನು ಗುರುತಿಸಿ, ಎಲ್ಲಾ ಕನ್ನಡಿಗರನ್ನು ಒಂದು ಸಂಸ್ಥೆಯ ಮೂಲಕ ಒಟ್ಟಾಗಿ ಸೇರಿಸಿ, ಕನ್ನಡತನವನ್ನು, ಕನ್ನಡ ಭಾಷೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಾದರಿ ಸಂಸ್ಥೆಯನ್ನು ನಿರ್ಮಾಣ ಮಾಡಬೇಕಾಗಿ ವಿಮರ್ಷಣೆಯಾಯಿತು. 

 

ಪರಿಣಾಮವಾಗಿ ೨೦೦7ರಲ್ಲಿ KAG ಸಂಸ್ಥೆಯ ನಿರ್ಮಾಣವಾಯಿತು. 

 

ಕನ್ನಡ ಸಂಸ್ಕೃತಿಯ ಬೆಳವಣಿಗೆಯನ್ನು ತಮ್ಮ ಧ್ಯೇಯವಾಗಿಟ್ಟುಕೊಂಡಿರುವ ಅಮೋಘ ಸದಸ್ಯರನ್ನು ಹೊಂದಿರುವ KAG ಸಂಸ್ಥೆ 501c ರಿಜಿಸ್ಟ್ರೇಷನ್ ಪಡೆದುಕೊಂಡಿತು. ಇದಲ್ಲದೆ ಒಂದು ದಶಮಾನದಿಂದ ಯಶಸ್ವಿಯಾಗಿ ಕಾರ್ಯಗತವಾಗಿರುವ ಸಂಸ್ಥೆ ಎಂಬ ಹಿರಿಮೆಗೆ ಪಾತ್ರವಾಯಿತು. ಇದುವರೆಗೂ KAG ಸಂಸ್ಥೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಧತ್ತಿ ಚಟುವಟಿಕೆಗಳನ್ನು ಮತ್ತು ಸ್ಥಳೀಯ ಪ್ರತಿಭೆಗಳನ್ನು ಬೆಂಬಿಸಲು ಮಾಡಿರುವ ಸಾಧನೆಗಳು ಗಮನಾರ್ಹವಾಗಿದೆ.

 

KAG ಸಂಸ್ಥೆ, ತಮ್ಮ ತಾಯ್ನಾಡನ್ನು ಬಿಟ್ಟು ಬಂದರೂ, ಕನ್ನಡದ ಕಂಪು ಸೂಸುವ ಕನ್ನಡಿಗರ ಆಶಾಕಿರಣವಾಗಿದೆ. ಹೊರದೇಶದಲ್ಲೂ ಕನ್ನಡದ ಹಣತೆಯನ್ನು ಬೆಳಗಿಸಿ, greenville ಪ್ರಾಂತ್ಯದ ಕನ್ನಡಿಗರಿಗಾಗಿ ಇನ್ನು ಹೆಚ್ಚಿನ ಪರಿಶ್ರಮದಿಂದ ಸತತವಾಗಿ ಕಾರ್ಯಗೊಳಿಸುವುದೇ ನಮ್ಮ ಧ್ಯೇಯವಾಗಿದೆ.

bottom of page